Published
2 months agoon
By
Akkare Newsಉಪ್ಪಿನಂಗಡಿ:ಕಾಲೇಜು ವಿದ್ಯಾರ್ಥಿನಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಕ್ಕಡ ಎಂಬಲ್ಲಿ ಸಂಭವಿಸಿದೆ.
ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಪ್ರಿಯಾಂಕ ಡಿಸೋಜ(19) ಎಂದು ಗುರುತಿಸಲಾಗಿದ್ದು.ಕಳೆದ ಒಂದು ವಾರಗಳ ಮುಂಚೆ ಪಾಯಿಸನ್ ಕುಡಿದು ಮಂಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಳು ಚಿಕಿತ್ಸೆಗೆ ಸ್ಪಂದಿಸದೇ ವಿದ್ಯಾರ್ಥಿನಿ ಇಂದು ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ಪ್ರೇಮ ವೈಫಲ್ಯವೇ ಆತ್ಮಹತ್ಯೆ ಕಾರಣ ಎಂದು ಶಂಕಿಸಲಾಗಿದ್ದು.
ಇನ್ನು ವಿದ್ಯಾರ್ಥಿನಿಯ ಅಗಲುವಿಕೆಗೆ ಶ್ರದ್ದಾಂಜಲಿ ಅರ್ಪಿಸಿ ಇಂದು ಉಪ್ಪಿನಂಗಡಿ ಕಾಲೇಜುವಿಗೆ ರಜೆ ಸಾರಲಾಗಿದೆ.
ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.