Published
2 months agoon
By
Akkare Newsಪಾಣಾಜೆ : 2024 ನೇ ಸಾಲಿನ ದ.ಕನ್ನಡ ಜಿಲ್ಲಾ ರಾಜ್ಯೋತ್ಸವ ದ ಶುಭಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಆರ್ಲಪದವು, ಪಾಣಾಜೆ ಆಯ್ಕೆಯಾಗಿದ್ದು…ನವಂಬರ್ 1 ರಂದು ಮಂಗಳೂರು ನೆಹರೂ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಹಾಗೂ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಿದರು….ಟ್ರಸ್ಟ್ ನ ಸಂಚಾಲಕರಾದ ಶ್ರೀಪ್ರಸಾದ್ ಪಾಣಾಜೆ ಪ್ರಶಸ್ತಿ ಸ್ವೀಕರಿಸಿದರು..
ಈ ಮೊದಲು ಟ್ರಸ್ಟ್ ಗೆ ದ.ಕ.ಜಿಲ್ಲಾ ಅರಣ್ಯ ಮಿತ್ರ ಪ್ರಶಸ್ತಿ ಹಾಗೂ ಗಡಿನಾಡ ಧ್ವನಿ ರಾಜ್ಯ ಪ್ರಶಸ್ತಿ ಲಭಿಸಿರುತ್ತಾದೆ…
ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರ ಎ.ಬಿ. ಪ್ರ ಕಾರ್ಯದರ್ಶಿ ಪ್ರಕಾಶ್ ಕುಲಾಲ್,ಸದಸ್ಯರಾದ ಹರಪ್ರಸಾದ್ ಕುಲಾಲ್,ರಾಧಾಕೃಷ್ಣ ಯಾದವ್ ಉಪಸ್ಥರಿದ್ದರು.