Published
2 months agoon
By
Akkare Newsಪುತ್ತೂರು ನ 6, ಪ್ರತಿವರ್ಷ ಕೊಡುತ್ತಿರುವ ಡಾ.ಶಿವರಾಮ ಕಾರಂತ ಪ್ರಶಸ್ತಿಯು, ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಶಿವರಾಮಕಾರಂತ ಪ್ರತಿಷ್ಠಾನವು ನೀಡುತ್ತಾ ಬಂದಿರುವುದು, ಉತ್ತಮ ಕಾರ್ಯನಿರ್ವಾಸುತ್ತಿರುವ ಗ್ರಾಮ ಪಂಚಾಯತ್ ನ್ನು ಗುರುತಿಸಿ ನೀಡುವ ಈ ಪ್ರಶಸ್ತಿ ಯನ್ನು, ಗಾಂಧಿ ಪುರಸ್ಕಾರ ಶಿಫಾರಸ್ಸು ನ ಹಿನ್ನಲೆಯಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ನ್ನು ಆಯ್ಕೆ ಮಾಡಲಾಗಿದೆ.
10/11/2024ನೇ ಆದಿತ್ಯ ವಾರದಂದು ಸಮಯ 10:30ಕ್ಕೆ ಗಂಟೆಗೆ ಕೊಡತಟ್ಟು ತಿಮ್ಸ್ ಸಬಾಭವನದಲ್ಲಿ, ಮೇಘಲಯದ ಗೌರವನಿತ ರಾಜ್ಯಪಾಲರದ ಶ್ರೀ ವಿಜಯ ಶಂಕರ್ ನೀಡಲಿದ್ದಾರೆ. ಎಂದು ಕಾರ್ಯಕ್ರಮದ ಸಂಘಟಕರಾದ,ಉಡುಪಿ ಸಂಸಾದರಾದ, ಕೋಟ ಶ್ರೀನಿವಾಸ್ ಪೂಜಾರಿ ಯವರು ತಿಳಿಸಿರುತ್ತಾರೆ.