Published
2 months agoon
By
Akkare Newsಬಾಟಲಿಯಿಂದ ಹಲ್ಲೆಗೆ ಒಳಗದ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಘಟನೆ ನ.7 ರಂದು ಸಂಜೆ ಪಂಜದಿಂದ ವರದಿಯಾಗಿದೆ.
ಘಟನೆ ಪಂಜ ಬಾರ್ ಸಮೀಪ ನಡೆದಿದ್ದು ಪುರುಷೋತ್ತಮ ಎಂಬವರು ಅವರ ಸಂಬಂಧಿಕ ಜಗನ್ ಎಂಬವರಿಗೆ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ. ಕುತ್ತಿಗೆ ಭಾಗದಲ್ಲಿ ಗಾಯವಾದ ಜಗನ್ ರು ಅಲ್ಲಿ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಅಂಬ್ಯುಲೆನ್ಸ್ ನಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ