ಕೆದಂಬಾಡಿ ಗ್ರಾಮ ಪಂಚಾಯತ್ 188ನೇ ವಾರ್ಡ್ ಉಪ ಚುನಾವಣಾ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಮೆಲ್ವಿನ್ ಮೊಂತೀರೋ ಪರ ಚುನಾವಣಾ ಪ್ರಚಾರ ಎಸ್ ಟಿ ಕಾಲೊನಿಯಲ್ಲಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕೆದಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಎ. ಕೆ. ಜಯರಾಮ ರೈ. ಬೊಲೋಡಿ ಚಂದ್ರ ಹಾಸ ರೈ. ಹಬೀಬ್ ಕಣ್ಣೂರು. ಭಾಸ್ಕರ ನಾಯ್ಕ. ಪುರಂದರ ರೈ. ಅಭ್ಯರ್ಥಿ ಮೆಲ್ವಿನ್. ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗರು. ಇನ್ನಿತರರು ಉಪಸ್ಥಿತರಿದ್ದರು.