Published
1 month agoon
By
Akkare Newsಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ವತಿಯಿಂದ ಮಾಣಿ ಗ್ರಾ.ಪಂ ಕಛೇರಿ ಯಲ್ಲಿ ದಿನಾಂಕ; 26.11.2024 ನೇ ಮಂಗಳವಾರ ಅನಂತಾಡಿ,ಪೆರಾಜೆ,ನೆಟ್ಲಮೂಡ್ನೂರು, ,ಮಾಣಿ, ಕಡೇಶಿವಾಲಯ,ಕೆದಿಲ,ಪೆರ್ಣೆ ,ಬರಿಮಾರು ಗ್ರಾಮಗಳನ್ನೊಳಗೊಂಡು ನೋಂದಾವಣೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಬೆಳಗ್ಗೆ 10.00 ರಿಂದ ಮದ್ಯಾಹ್ನ 02.00 ತನಕ ನಡೆಯಲಿದೆ…
ಶಿಬಿರದಲ್ಲಿ ಪಂಚ ಗ್ಯಾರಂಟಿ ಗೆ ಸಂಬಂಧಿಸಿದ ಅಧಿಕಾರಿಗಳು ಕೌಂಟರ್ ನಲ್ಲಿ ಲಭ್ಯರುರುತ್ತಾರೆ…ಈ ಶಿಬಿರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ…ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ಇದರ ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ ತಿಳಿಸಿರುತ್ತಾರೆ…