Published
4 weeks agoon
By
Akkare Newsಪುತ್ತೂರು :ದಿನಾಂಕ 25.11.2024 ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು,ಮುಕ್ರಂಪಾಡಿ ಎಂಬಲ್ಲಿಗೆ ತೆರಳಿ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ, ಸೈಬರ್ ಕ್ರೈಂ,ಲೈಂಗಿಕ ದೌರ್ಜನ್ಯ,ಮಕ್ಕಳ ಸಹಾಯವಾಣಿ,ತುರ್ತುಕರೆ 112 ಮತ್ತು ಮಕ್ಕಳ ಹಕ್ಕುಗಳು ಹಾಗೂ ಕಾನೂನುಗಳ ಬಗ್ಗೆ ಮಹಿಳಾ ಠಾಣಾ ಎಸ್ ಐ ಭವಾನಿ ಯವರು ಮಾಹಿತಿ ನೀಡಿದರು.