Published
4 weeks agoon
By
Akkare Newsವಿಟ್ಲ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುವವಾಹಿನಿ (ರಿ.) ವಿಟ್ಲ ಘಟಕದ 2024-25 ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ವಿಟ್ಲದಲ್ಲಿ ನಡೆಯಿತು.
2024-25 ನೇ ಸಾಲಿನ ಪದಾಧಿಕಾರಿಗಳು:
ಅಧ್ಯಕ್ಷ ಹರೀಶ್ ಪೂಜಾರಿ ಮರುವಾಳ, ಒಂದನೇ ಉಪಾಧ್ಯಕ್ಷ ಕೆ ಟಿ ಆನಂದ, ಎರಡನೇ ಉಪಾಧ್ಯಕ್ಷ ಯಶೋಧರ ಪಟ್ಲ , ಕಾರ್ಯದರ್ಶಿ ವಿನೋದ್ ಕುಮಾರ್ ಬೋಳಿಗದ್ದೆ, ಜೊತೆ ಕಾರ್ಯದರ್ಶಿ ನಿರ್ಮಲ, ಕೋಶಾಧಿಕಾರಿ ಶೋಭಾ ಆಯ್ಕೆಯಾಗಿರುತ್ತಾರೆ.
ವ್ಯಕ್ತಿ ವಿಕಸನ ನಿರ್ದೇಶಕ ನಾಗೇಶ್, ಕ್ರೀಡಾ ನಿರ್ದೇಶಕ ಅಕ್ಷಯ್ ಮರುವಾಳ, ಆರೋಗ್ಯ ನಿರ್ದೇಶಕಿ ಸುನಿತಾ, ಸಮಾಜ ಸೇವಾ ನಿರ್ದೇಶಕ ಪ್ರೇಮಿಕ, 5. ಕಲೆ ಮತ್ತು ಸಾಹಿತ್ಯ ನಿರ್ದೇಶಕಿ ಸಮೀಕ್ಷಾ, ಸಾಂಸ್ಕೃತಿಕ ನಿರ್ದೇಶಕ ಸಂದೀಪ್, ನಾರಾಯಣ ಗುರುಗಳ ತತ್ವ ಪ್ರಚಾರ ನಿರ್ದೇಶಕ ಕೇಶವ ಪಂಜುರ್ಲಿಕೋಡಿ, ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ ನಿರ್ದೇಶಕ ಶ್ರೇಯಸ್, ವಿದ್ಯಾರ್ಥಿಗಳ ಸಂಘಟನಾ ನಿರ್ದೇಶಕ ಚೇತನ್, ಪ್ರಚಾರ ನಿರ್ದೇಶಕ ಗುರುಪ್ರಸಾದ್, ಮಹಿಳಾ ನಿರ್ದೇಶಕಿ ನಯನ, ವಿದ್ಯಾನಿಧಿ ನಿರ್ದೇಶಕ ಆದೀಶ್, ಸಂಘಟನಾ ನಿರ್ದೇಶಕ ಸುಜನ್ ಇವರು ಆಯ್ಕೆಯಾಗಿರುತ್ತಾರೆ.