Published
3 weeks agoon
By
Akkare Newsಕಾಸರಗೋಡು : ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಕಾಸರ ಗೋಡು ಕೇರಳ ಗಡಿನಾಡು ಘಟಕ ಇದರ ವತಿಯಿಂದ ಕೇರಳದಲ್ಲಿ ತಾರೀಕು 27/11/24 ರಂದು ಆಯೋಜಿಸಿದ ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ ಸಮಾರಂಭದಲ್ಲಿ ಗಡಿ ನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2024.ಖ್ಯಾತ ಉದ್ಯಮಿ ಹಾಜಿ ಅಶ್ರಫ್ ಶಾ ಮಂತೂರ್ ಸ್ವೀಕರಿಸಿದರು.