ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

HSRP ನಂಬರ್ ಪ್ಲೇಟ್ ಬದಲಾವಣೆ ದಿನಾಂಕ ವಿಸ್ತರಣೆ

Published

on

ಬೆಂಗಳೂರು : HSRP ನಂಬರ್ ಪ್ಲೇಟ್ ಬದಲಾವಣೆ ದಿನಾಂಕ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಡಿಸೆಂಬರ್ 4 ಕೊನೆಯ ದಿನ ಎಂದು ಈ ಹಿಂದೆ ಹೇಳಿದ್ದರು, ಸಧ್ಯ ದಿನಾಂಕ ವಿಸ್ತರಿಸಿ ಆದೇಶ ಹೊರಡಿಸಿದೆ.

ಹೈ ಸೆಕ್ಯುರಿಟಿ ರೆಜಿಸ್ಟ್ರೇಶನ್ ಪ್ಲೇಟ್ ಬದಲಾವಣೆ ದಿನಾಂಕವನ್ನು ಡಿಸೆಂಬರ್ 31 ಕ್ಕೆ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಐದನೇ ಬಾರಿಗೆ ಗಡುವು ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement