Published
3 weeks agoon
By
Akkare Newsಪುತ್ತೂರು:ಪುತ್ತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್‌ರಸ್ತೆಯ ರಾಧಾ’ಸ್ ಫ್ಯಾಮಿಲಿ ಶೋ.ರೂಂನಲ್ಲಿ ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವದಲ್ಲಿ ಅಮೋಘ ಡಿಸ್ಕೊಂಟ್‌ಗಳೊಂದಿಗೆ ಜವುಳಿ ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶದ ಎರಡನೇ ತಿಂಗಳ ಬಂಪರ್ ಡ್ರಾ ಹಾಗೂ 8ನೇ ವಾರದ ಡ್ರಾ.ವು ನ.4ರಂದು ಮಳಿಗೆಯಲ್ಲಿ ಗ್ರಾಹಕರ ಸಮ್ಮುಖದಲ್ಲಿ ನಡೆಸಲಾಯಿತು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಬಂಪರ್ ಡ್ರಾ. ನಡೆಸಿಕೊಟ್ಟರು. ಸಂಸ್ಥೆಯ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.
ಡಾ.ಶ್ರೀಕೃಷ್ಣ ಮಲ್ಲೇರಿಯಾ(4378) ಬಂಪರ್ ಬಹುಮಾನ್ ಟಿವಿಎಸ್ ಜ್ಯುಪಿಟರ್‌ನ ವಿಜೇತರಾದರು.
8ನೇ ವಾರದ ಡ್ರಾ.ದಲ್ಲಿ ಪ್ರಕಾಶ್ ಪಟೇಲ್ ಪುತ್ತೂರು(6386) ಪ್ರಥಮ ಬಹುಮಾನ ಕಾಟ್, ಶಕುಂತಳಾ ಕಂಬಳಬೆಟ್ಟು(6562)ಸ್ಟಡಿ ಟೇಬಲ್, ರಮ್ಯಶ್ರೀ ಕಲ್ಲಡ್ಕ(6030) ಮಿಕ್ಸರ್ ಡ್ರೈಂಡರ್ ವಿಜೇತರಾರದರು. ನವಿತಾ ಶಂಬೂರು(6033), ವಿವಾನ್ ಎಸ್ ಶೆಟ್ಟಿ ಕಾರ್ಕಳ(6477), ಪ್ರತೀ ಎಂ.ಕೂಳೂರು ಮಂಗಳೂರು(6597), ಬಶೀರ್ ಈಶ್ವರಮಂಗಳ(6729), ಕೆ.ಎಸ್ ಬಲ್ಯಾಯ ಪುರುಷರಕಟ್ಟೆ(6734), ಕವಿತಾ ಬನ್ನೂರು(6222) ಸ್ವೀಝಲ್ ಕಲ್ಲಡ್ಕ(6091), ದೇವಿಕಾ ಬಿ. ಇಚ್ಚಂಪಾಡಿ(6543) ಹಾಗೂ ಶಾಫೀ ಮೂರಾಜೆ(6494) ಆಕರ್ಷಕ ಬಹುಮಾನಗಳ ವಿಜೇತರಾದರು.