ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಕದ್ದ ಹಣದಲ್ಲಿ ತಾಯಿಗೆ ಚಿನ್ನ ಕೊಡಿಸಿದ ಮಗ ಎಟಿಎಂ ದರೋಡೆಕೋರನ ಬಂಧನ

Published

on

ಬೆಳಗಾವಿ : ಹೆತ್ತ ತಾಯಿಗೆ ಚಿನ್ನ ಕೊಡಿಸುವುದಕ್ಕಾಗಿ‌ ತಾನು‌ ಕೆಲಸ ಮಾಡುತ್ತಿದ್ದ ಎಟಿಎಂ ನಿಂದ ಹಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೃಷ್ಣಾ ಸುರೇಶ್ ದೇಸಾಯಿ ( 23 ) ಬಂಧಿತ ಆರೋಪಿ. ಕಳೆದ ನವೆಂಬರ್ 30 ರಂದು ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜುಮನ್ ಬಿಲ್ಡಿಂಗ್ ನ ಹೆಚ್.ಡಿ.ಎಫ್.ಸಿ ಬ್ಯಾಂಕ್ ಎಟಿಎಂ ನಿಂದ 8 ಲಕ್ಷ 65 ಸಾವಿರ ರು. ಹಣ ಎಗರಿಸಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ನಗರದ ಮಾರ್ಕೆಟ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಬಂಗಾರದ ಆಭರಣ ಹಾಗೂ ಹಣವನ್ನು ವಶಪಡಿಕೊಂಡಿದ್ದಾರೆ.

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement