Published
3 weeks agoon
By
Akkare Newsಪುತ್ತೂರು :ಕೋಡಿಂಬಾಡಿ ಗ್ರಾಮ ಪಂಚಾಯತ್ ಗೆ, ಶಾಸಕರಾದ ಅಶೋಕ್ ಕುಮಾರ್ ರೈ ಯವರ ಮುಖಂತರ,2024-25ನೇ ಸಾಲಿನ ತಾಲೂಕ್ ಪಂಚಾಯತ್ ನ ಅನಿರ್ಬಂದಿತ ಅನುದಾನ 10ಲಕ್ಷ ಮತ್ತು ಉದ್ಯೋಗ ಖಾತರಿ ಯಿಂದ 20ಲಕ್ಷ ಒಟ್ಟು 30ಲಕ್ಷ ರೂಪಾಯಿಯ ಕಟ್ಟಡಕ್ಕೆ ಡಿ 7 ಶನಿವಾರ ಬೆಳಿಗ್ಗೆ 9.ಗಂಟೆ ಗೆ ಸರಿಯಾಗಿ ಪಂಚಾಯತ್ ವಠಾರದಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ ಶಿಲಾನ್ಯಾಸ ಮಾಡಲಿದ್ದಾರೆ, ಈ ಕಾರ್ಯಕ್ರಮ ಕ್ಕೆ ಪಂಚಾಯತ್ ಆಡಳಿತ ಮಂಡಳಿ ವತಿಯಿಂದ ಎಲ್ಲರಿಗೂ ಸ್ವಾಗತ.