Published
2 weeks agoon
By
Akkare Newsಉಪ್ಪಿನಂಗಡಿ : ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ 12/12/2024 ರಂದು ,ದೇವರ ಪೂಜಾ ಕಾರ್ಯದೊಂದಿಗೆ ಸರಳ ರೀತಿಯಲ್ಲಿ, “ಕಲ್ಲೇರಿ ವೆಲ್ನೆಸ್ “ಎಂಬ ಸಂಸ್ಥೆ ಶುಭರಂಭಗೊಳ್ಳಲಿದೆ. ದಂತ ಚಿಕಿತ್ಸಾ ವಿಭಾಗ ಸಹಿತ ಹಲವು ಯುವ ವೈದ್ಯರ ತಂಡದ ವಿವಿಧ ಸ್ಪೆಷಾಲಿಟಿ ವಿಭಾಗಗಳು ಇಲ್ಲಿ ಕಾರ್ಯನಿರ್ವಾಹಿಸಲಿದೆ, ಎಂದು ಸಂಸ್ಥೆಯ ಮಾಲಕರದ ಡಾ.ರಾಜಾರಾಮ್. ಕೆ. ಬಿ *ಡಾ.ರಮ್ಯಾ ರಾಜಾರಾಮ್ ಮತ್ತು ಪಾಲುದಾರರು ತಿಳಿಸಿ, ಶುಭಾರಂಭ ಕ್ಕೆ ಸ್ವಾಗತಿಸಿರುತ್ತಾರೆ *