Published
5 days agoon
By
Akkare Newsಸಮಿತಿ ಸದಸ್ಯರಾಗಿ ಸಾಮೆತ್ತಡ್ಕ ನಿವಾಸಿ ಈಶ್ವರ್ ನಾಯ್ಕ್, ಮಂಜಲಡ್ಪು ನಿವಾಸಿ ಕೃಷ್ಣವೇಣಿ, ಸಾಮೆತ್ತಡ್ಕ ನಿವಾಸಿ ನಳಿನಿ ಪಿ ಶೆಟ್ಟಿ, ಪಂಜಿಗುಡ್ಡೆ ನಿವಾಸಿ ಈಶ್ವರ್ ಭಟ್, ಮುರ ನಿವಾಸಿ ದಿನೇಶ್ ಕುಲಾಲ್ ಪಿ ವಿ, ವಳತ್ತಡ್ಕ ನಿವಾಸಿ ಮಹಾಬಲ ರೈ, ಕಲ್ಲಿಮಾರ್ ನಿವಾಸಿ ಸುಭಾಷ್ ರೈ, ನರಿಮೊಗರು ನಿವಾಸಿ ವಿನಯ್ ಕುಮಾರ್ ಬಿ ಆಯ್ಕೆಯಾಗಿದ್ದಾರೆ.