Published
3 weeks agoon
By
Akkare Newsಓಂ ಶ್ರೀ ಮಂಜುನಾಥಾಯ ನಮಃ
ಆರಾಲು ಶ್ರೀಮತಿ ಬಾಬಿರವರಿಗೆ ಅನಾರೋಗ್ಯದಿಂದ ಕಾಲುಗಳ ಸ್ವಾಧೀನ ಕಳೆದುಕೊಂಡು ನಡೆದಾಡಲು ಅಸಾದ್ಯ ವಾಗಿರುವ ಕಾರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲದ ಮುಖೇನ ವ್ಹೀಲ್ ಚೇರ್ ಒದಗಿಸಿಕೊಡಲಾಯಿತು. ಈ ಸಂಧರ್ಭದಲ್ಲಿ ವಲಯದ್ಯಕ್ಷರಾದ ನಾರಾಯಣ ಕೆ ರವರು ಹಾಗೂ ಮೇಲ್ವಿಚಾರಕರಾದ ಶಿವಪ್ಪ MK , ವಳಾಲು ಒಕ್ಕೂಟದ ಪದಾಧಿಕಾರಿಗಳಾದ ಶ್ರೀಮತಿ ಸುಜಾತ, ವಾಸುದೇವ ರೆಂಜಾಳ ಹಾಗೂ ವಳಾಲು ಒಕ್ಕೂಟದ ಸೇವಾ ಪ್ರತಿನಿಧಿ ರಾಜೇಶ್ವರಿ,ಸುವಿದ ಸಹಾಯಕಿ ಶಶಿಕಲಾ ಹಾಗು ಬಜತ್ತೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಬೇಬಿ ಉಪಸ್ಥಿತರಿದ್ದರು.