Published
19 hours agoon
By
Akkare Newsಅಧ್ಯಕ್ಷರಾಗಿ ವಿನೋದ್ ರೈ, ಉಪಾಧ್ಯಕ್ಷರಾಗಿ ಚಿದಾನಂದ ಶೆಟ್ಟಿ
ಪುತ್ತೂರು: ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 13 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷರಾಗಿ ವಿನೋದ್ ರೈ ಕುರಿಯಗುತ್ತು, ಉಪಾಧ್ಯಕ್ಷರಾಗಿ ಚಿದಾನಂದ ಶೆಟ್ಟಿ ಮಾಣಿಜಾಲು, ನಿರ್ದೇಶಕರುಗಳಾಗಿ ವೆಂಕಟ್ರಮಣ ಮಾಪಾಲ, ಚಂದ್ರಹಾಸ್ ರೈ ಡಿಂಬ್ರಿ, ಶ್ರೀಧರ ಮಣಿಯಾಣಿ ಇಡಬೆಟ್ಟು, ದಿನೇಶ್ ಕರ್ಕೇರ ಕೋಲಾಡಿ, ಶಿವಶಂಕರ್ ಭಟ್ ಡೆಮ್ಮಲೆ, ಗುಲಾಬಿ ನೈತ್ತಡಿ, ಆನಂದ ಕುಮಾರ್ ಉಳ್ಳಾಲ, ಜಯಲಕ್ಷ್ಮೀ ಆರ್ ರೈ ಬೂಡಿಯಾರ್, ರಮ್ಯ ಪಡ್ಪು, ಗಣೇಶ್ ಬಂಗೇರ ಕೊರಂಗು ಹಾಗೂ ಗಣೇಶ್ ಶೆಟ್ಟಿ ಶಿಬರರವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಚುನಾವಣಾಧಿಕಾರಿ ಕವಿತಾ ಕೆ ಹಾಗೂ ಸಂಘದ ಕಾರ್‍ಯದರ್ಶಿ ಲೋಕೇಶ್ ನೈತ್ತಾಡಿ ತಿಳಿಸಿದ್ದಾರೆ.