Published
1 year agoon
By
Akkare News


ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸದಸ್ಯರ ಸಭೆಯು ದಿನಾಂಕ 05-01-2025 ನೇ ಆದಿತ್ಯವಾರ ಅಪರಾಹ್ನ ಗಂಟೆ 3:30 ಕ್ಕೆ “ಪಂಜಿಗುಡ್ಡೆ ಈಶ್ವರ ಭಟ್ ರವರ ಮನೆ ಪಡ್ನೂರು” ನಲ್ಲಿ ನಡೆಯಲಿದೆ…. 💐



