Published
3 hours agoon
By
Akkare News
ಪುತ್ತೂರು :ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೊರೆತ 10 ಬೆಂಚು 10 ಡೆಸ್ಕ್ ಗಳನ್ನು ತಾಲೂಕು ಯೋಜನಾಧಿಕಾರಿಯವರಾದ ಶಶಿಧರ.ಎಂ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಅಶೋಕ್, ಉಪಾಧ್ಯಕ್ಷರು ಜಯಪ್ರಕಾಶ್ ಬದಿನಾರು, ಶಾಲಾ ಮುಖ್ಯ ಗುರುಗಳಾದ ಬಾಲಕೃಷ್ಷ್ಣ , ಒಕ್ಕೂಟದ ಅಧ್ಯಕ್ಷರಾದ ಶಾರದಾ ಸಿ ರೈ , ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶೇಖರ ಪೂಜಾರಿ ಹಾಗೂ ಉಪಾಧ್ಯಕ್ಷರಾದ ಸ್ಪೂರ್ತಿ, ಮಾಜಿ ಉಪಾಧ್ಯಕ್ಷರಾದ ಸುರೇಶ ,ಬನ್ನೂರು ವಲಯ ಅಧ್ಯಕ್ಷರಾದ ಮನೋಹರ ಗೌಡ ,ವಲಯ ಮೇಲ್ವಿಚಾರಕರಾದ ಸುನೀತಾ ಶೆಟ್ಟಿ ,ಸೇವಪ್ರತಿನಿಧಿ ಕಮಲ, ಪೋಷಕರು , ಶಾಲಾ ಮಕ್ಕಳು ಶಿಕ್ಷಕ ವೃಂದ ದವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು. ಶಾಲಾ ಮಕ್ಕಳು ಪ್ರಾರ್ಥನೆ ಮಾಡಿದರು. ಶಿಕ್ಷಕಿಯವರು ನಿರೂಪಣೆ,ಸ್ವಾಗತ ಮತ್ತು ಧನ್ಯವಾದವಿತ್ತರು.