Published
6 hours agoon
By
Akkare Newsಪುತ್ತೂರು . ನಾಳೆ ದಿನಾಂಕ 14.01.25ರಂದು ಮುಂಡೂರು ಉದಯಗಿರಿಯಲ್ಲಿ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಇದರ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ರಾತ್ರಿ ಗಂಟೆ 9:00 ರಿಂದ ಬಂಗಾರ್ ಕಲಾವಿದೆರ್ ಪುತ್ತೂರು ಅಭಿನಯಿಸುವ ರೋಹಿತ್ ಕೋಟ್ಯಾನ್ ಶಿಬರ ನಿರ್ಮಾಣದ ಪ್ರಕಾಶ್ ಪೂಜಾರಿ ಶಿಬರ ಸಾರಥ್ಯದ ತುಳು ಹಾಸ್ಯಮಯ ನಾಟಕ “ಕುಡ ಓಜಾoಕ” ನಡೆಯಲಿದೆ.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.