ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಸರಕಾರವೇ ನಕ್ಸಲರಿಗೆ ಶರಣಾಗಿದೆ : ಸಂಸದ ಕೋಟ…!!

Published

on

ಉಡುಪಿ: ನಕ್ಸಲರು ಸರಕಾರಕ್ಕೆ ಶರಣಾಗಿದ್ದಲ್ಲ, ಬದಲಾಗಿ ಸರಕಾರವೇ ನಕ್ಸಲರಿಗೆ ಶರಣಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಲೇವಡಿ ಮಾಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ, ಶಸ್ತ್ರಾಸ್ತ್ರ ತ್ಯಜಿಸಿ ಬರುವ ನಕ್ಸಲರ ಶರಣಾಗತಿಗೆ ನಮ್ಮ ವಿರೋಧ ಇಲ್ಲ. ಆದರೆ ಈ ಸಲ ಅವರು ಶರಣಾದ ರೀತಿಯ ಬಗ್ಗೆ ವಿರೋಧ ಇದೆ ಸರಕಾರವೇ ಅವರಿಗೆ ಶರಣಾದ ರೀತಿ ವರ್ತಿಸಿದೆ ಎಂದರು. 

 

ಈ ಮೊದಲು ಶರಣಾದ ನಕ್ಸಲರಿಗೆ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಅವರೇ ಹೇಳಿದ್ದಾರೆ. ಜೊತೆಗೆ ನಕ್ಸಲ್ ಪ್ರದೇಶದ ಜನರಿಗೂ ಸರಕಾರದಿಂದ ಯಾವುದೇ ಪುಯೋಜನ ಸಿಕ್ಕಿಲ್ಲ ಎಂದು ಕೋಟ ಹೇಳಿದ್ದಾರೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement