Published
8 hours agoon
By
Akkare Newsಕಡಬ ತಾಲೂಕು ಕಾಣಿಯೂರು ಗ್ರಾಮದ ಪೆರ್ಲೋಡಿ ತರವಾಡು ಮನೆಯಲ್ಲಿ ಧರ್ಮದೈವ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ದಿನಾಂಕ : 18-01-2025ನೇ ಶನಿವಾರದಿಂದ ದಿನಾಂಕ : 19-01-2025ನೇ ಆದಿತ್ಯವಾರದವರೆಗೆ ನಡೆಯಲಿದೆ.
ಕಾರ್ಯಕ್ರಮಗಳು
ದಿನಾಂಕ 18-01-2025ನೇ ಶನಿವಾರ
ಸಂಜೆ ಗಂಟೆ 6.00ಕ್ಕೆ : ದೈವಗಳ ಭಂಡಾರ ತೆಗೆಯುವುದು.
ರಾತ್ರಿ ಗಂಟೆ 8.00ರಿಂದ : ಕುಲೆಭೂತ, ಸತ್ಯಜಾವತೆ ದೈವಗಳ ನೇಮ
ರಾತ್ರಿ ಗಂಟೆ 9.00ರಿಂದ : ಕಲ್ಲುರ್ಟಿ ದೈವದ ನೇಮ
ರಾತ್ರಿ ಗಂಟೆ 9.30ಕ್ಕೆ : ಅನ್ನಸಂತರ್ಪಣೆ
ರಾತ್ರಿ ಗಂಟೆ 11.00 ರಿಂದ : ವರ್ಣಾರ ಪಂಜುರ್ಲಿ ದೈವದ ನೇಮ
ರಾತ್ರಿ ಗಂಟೆ 2.00 ರಿಂದ : ಕುಪ್ಪೆ ಪಂಜುರ್ಲಿ ದೈವದ ನೇಮ
ದಿನಾಂಕ 19-01-2025ನೇ ಆದಿತ್ಯವಾರ
ಬೆಳಿಗ್ಗೆ ಗಂಟೆ 6.00 ರಿಂದ : ಧರ್ಮದೈವ ರುದ್ರಾಂಡಿ ದೈವದ ನೇಮ
ಮಧ್ಯಾಹ್ನ ಗಂಟೆ 12.00ಕ್ಕೆ : ಸಿರಿಮುಡಿ ಗಂಧ ಪ್ರಸಾದ ವಿತರಣೆ
ಮಧ್ಯಾಹ್ನ ಗಂಟೆ 1.00ಕ್ಕೆ : ಅನ್ನಸಂತರ್ಪಣೆ
ಅಪರಾಹ್ನ ಗಂಟೆ 2.00ಕ್ಕೆ : ಗುಳಿಗ ದೈವದ ನೇಮ
ಸಂಜೆ ಗಂಟೆ 3.00ಕ್ಕೆ : ಅಂಗಾರ ಬಾಕುಡ ನೇಮ ಜರುಗಲಿದೆ.