Published
3 months agoon
By
Akkare News
ಕೋಡಿಂಬಾಡಿ: ಬೆಳ್ಳಿಪ್ಪಾಡಿ ಗ್ರಾಮದ ಹೆಗ್ಡೆಹಿತ್ತಿಲು ಎಂಬಲ್ಲಿ ‘ಯಮುನಾ’ ಮನೆಯ ಗ್ರಹಪ್ರವೇಶ ಕಾರ್ಯಕ್ರಮ ಜನವರಿ 20 ರಂದು ಮಧ್ಯಾಹ್ನ ನಡೆಯಲಿದ್ದು ಸಂಜೆ 6ರಿಂದ ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಮೇಳದವರಿಂದ ಸಂಪೂರ್ಣ ದೇವಿಮಹಾತ್ಮೆ ಯಕ್ಷಗಾನ ನಡೆಯಲಿದೆ ಎಂದು ರೂಪಲತಾ ಮತ್ತು ಚಂದ್ರ ಶೇಖರ್ ಸನಿಲ್ ತಿಳಿಸಿದ್ದಾರೆ.