Published
3 months agoon
By
Akkare Newsಪುತ್ತೂರು: ಜ.21.ಲಿವಾಹ್ ಜುಮಾ ಮಸೀದಿ ಪಾಲ್ತಾಡು ಹಾಗೂ ಅಲ್ ಫಲಾಹ್ ಎಂಗ್ ಮೆಂಟ್ಸ್ ಅಸೋಸಿಯೇಷನ್ ಪಾಲ್ತಾಡು ಇದರ ಜಂಟಿ ಆಶ್ರಯದಲ್ಲಿ ಪಾಲ್ತಾಡು ಮಸೀದಿ ವಠಾರದಲ್ಲಿ
ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧೆ 25-02-2025 ರಂದು ಜರಗಳಿದೆ ಇದರ ಸ್ವಾಗತ ಸಮಿತಿಯು ಅಬ್ದುಲ್ಲ ಅಲಂತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತ್ತು
ಅಧ್ಯಕ್ಷರು:- ಅಬ್ಬಾಸ್ ಪಾಲ್ತಾಡ್
ಉಪಾಧ್ಯಕ್ಷರು:-ರಹೀಂ ಪಾಲ್ತಾಡ್
ಪ್ರಧಾನ ಕಾರ್ಯದರ್ಶಿ:-ಸಾದಿಕ್ ಪಾಲ್ತಾಡ್
ಜೊತೆ ಕಾರ್ಯ ದರ್ಶಿ:- ಪವಾಝ್ ಪಾಲ್ತಾಡ್
ಕೋಶಾಧಿಕಾರಿ:- ಶರೀಫ್ ನೆಟ್ಟಾರು
ಸಲಹೆಗಾರರು :-ಇಲ್ಯಾಸ್ ಮದನಿ,ಇರ್ಶಾದ್ ,ಫೈಝಿ ಸಾಜಾನ್ ಅಝ್ಹರಿ
ಸದಸ್ಯರು
ಅಬ್ದುಲ್ಲ ಆಲಂತಡ್ಕ
ಅಬೂಬಕ್ಕರ್ ಕೊಟ್ಟಿಯಾಡಿ
ಅಶ್ರಫ್ ಬೇರಿಕೆ
ಇಂತಿಯಾಜ್ ಆಲಂತಡ್ಕ
ರಶೀದ್ ಪೆಲ್ತಡ್ಕ
ಯೂಸುಫು ಪೆಲ್ತಡ್ಕ