Published
3 months agoon
By
Akkare Newsಪುತ್ತೂರು: ಕಾಣಿಯೂರು ಸಮೀಪದ ಮುರುಳ್ಯ ನಿವಾಸಿ ರವಿ(35. ವ) ಜ.21ರಂದು ತಡರಾತ್ರಿ ನಿಧನ ಹೊಂದಿದರು.
ಉಸಿರಾಟದ ತೊಂದರೆಗೊಳಗಾದ ರವಿ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರೂ ಆಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಉತ್ತಮ ಅಂಡರ್ ಆರ್ಮ್ ಕ್ರಿಕೆಟ್ ಆಟಗಾರನಾಗಿದ್ದ ರವಿ ಅವರು ತಾಯಿ, ಸಹೋದರಿಯನ್ನು ಅಗಲಿದ್ದಾರೆ.