Published
2 months agoon
By
Akkare Newsಪುತ್ತೂರು: : ಕಬಕ ಶಾಲಾ ಬಳಿ ಗುಡ್ಡಕ್ಕೆ ಬೆಂಕಿ ಅವಘಡ ಸಂಭವಿಸಿದ್ದು ಶಾಸಕರಾದ ಅಶೋಕ್ ಕುಮಾರ್ ರೈ ತನ್ನ ಖಾಸಗಿ ಕಾರ್ಯಕ್ರಮವನ್ನು ರದ್ದು ಗೊಳಿಸಿ ಕೂಡಲೇ ಬೆಂಕಿ ಬಿದ್ದ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳೀಯರೊಂದಿಗೆ ಮತ್ತು ಅಗ್ನಿಶಾಮಕ ಅಧಿಕಾರಿಗಳೊಂದಿಗೆ ಚರ್ಚಿಸಿ ಬದಲಿ ಅಗ್ನಿಶಾಮಕದ ವ್ಯವಸ್ಥೆಯನ್ನು ಮಾಡಿ ಬೆಂಕಿ ನಂದಿಸುವ ಕೆಲಸವನ್ನು ಮಾಡಲು ಸೂಚಿಸಿದರು.
ಶಾಸಕರೊಂದಿಗೆ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಭಾಗಿಯಾದರು