Connect with us

ಸ್ಥಳೀಯ

ಫೆ 01, ಕಲ್ಲಗುಡ್ಡೆ ಸಮೃದ್ಧಿ ನಿಲಯದಲ್ಲಿ ಕಲ್ಲುರ್ಟಿ ಹಾಗೂ ಕೊರಗಜ್ಜ ದೈವದ ನೇಮ

Published

on

ಪುತ್ತೂರು: 01/02/25ನೇ ಶನಿವಾರ ಕೆಮ್ಮಿಂಜೆ ಗ್ರಾಮದ ಕಲ್ಲಗುಡ್ಡೆ ಸಮೃದ್ಧಿ ನಿಲಯದಲ್ಲಿ ಸಂಜೆ 7 ಗಂಟೆಗೆ ದೈವದ ಭಂಡಾರ ತೆಗೆದು ಕಲ್ಲುರ್ಟಿ ಹಾಗೂ ಕೊರಗಜ್ಜ ನೇಮ ನಡೆಯಲಿದೆ ಈ ಪ್ರಯುಕ್ತ ತಾವೆಲ್ಲರೂ ಆಗಮಿಸಿ, ಶ್ರೀ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ಅಪೇಕ್ಷಿಸುವ

ಚಂದ್ರಶೇಖರ. ಕೆ ಮತ್ತು ಮನೆಯವರು ಸಮೃದ್ಧಿ ನಿಲಯ ಕಲ್ಲಗುಡ್ಡೆ ಪುತ್ತೂರು

 

 

 


 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement