Published
2 months agoon
By
Akkare News
ಪುತ್ತೂರು: ಮಹಾಲಿಂಗೇಶ್ವರ ದೇವಾಲಯದ ಕೆರೆಯ ಸಮೀಪದ ಎಲ್ಲಾ ಅಕ್ರಮ ಮನೆಗಳನ್ನು ತೆರವು ಗೊಳಿಸಲಾಗಿದೆ. ತೆರವಿಗೆ ಉಳಿದಿದ್ದ ಒಂದು ಮನೆಯನ್ನು ರಾತ್ರೋರಾತ್ರಿ ತೆರವು ಮಾಡಲಾಗಿದೆ. ಶಾಸಕ ಅಶೋಕ್ ಕುಮಾರ್ ರೈಯವರ ಕನಸಿನ ಕಾರ್ಯಕ್ರಮವಾದ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಗೆ ತಯಾರಿಸಿದ ಮಾಸ್ಟರ್ ಪ್ಲಾನ್ ಗೆ ಇದ್ದ ಅಡೆ ತಡೆ ಗಳು ನಿವಾರಣೆ ಯಾದಂತಾಗಿದೆ. ಶಾಸಕರ ಅಭಿವೃದ್ದಿ ಕೆಲಸದ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತ ವಾಗಿದೆ.