Connect with us

ಕಾರ್ಯಕ್ರಮಗಳು

ಆರ್ಯಾಪು: (ಫೆ.8-9) ಹೊಸಮನೆ ಕ್ರಿಕೆಟರ್‍ಸ್‌ (ರಿ.) ಆರ್ಯಾಪು ಆಶ್ರಯದಲ್ಲಿ “ಆರ್ಯಾಪು ಪ್ರೀಮಿಯರ್ ಲೀಗ್ 2025” ಸೀಸನ್-1

Published

on

ಹೊಸಮನೆ ಕ್ರಿಕೆಟರ್‍ಸ್‌ (ರಿ.) ಆರ್ಯಾಪು ಆಶ್ರಯದಲ್ಲಿ ಆರ್ಯಾಪಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ 10 ತಂಡಗಳ ಲೀಗ್‌ ಮಾದರಿಯ ಓವರ್‌ ಆರ್ಮ್ ಕ್ರಿಕೆಟ್‌ ಕದನ “ಆರ್ಯಾಪು ಪ್ರಿಮಿಯರ್‌ ಲೀಗ್‌‌ 2025 ಸಿಸನ್‌- 1 ಫೆ. 8ನೇ ಶನಿವಾರ ಮತ್ತು 9ನೇ ಆದಿತ್ಯವಾರ ಕಾರ್ಪಾಡಿ ಕ್ರೀಡಾಂಗಣ ಆರ್ಯಾಪು ಇಲ್ಲಿ ನಡೆಯಲಿದೆ.

 

ದಿನಾಂಕ: 8-2-2025ನೇ ಶನಿವಾರ ಬೆಳಿಗ್ಗೆ 8:00 ಉದ್ಘಾಟನಾ ಸಮಾರಂಭ ನಡೆಯಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ ಕುಮಾರ್‌ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲೆ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ. ಸುಳ್ಯ ಶಾಸಕ ಭಾಗೀರಥಿ ಮುರಳ್ಯ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು.

ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರ ತಂತ್ರಿಗಳು, ಧರ್ಮದರ್ಶಿ ಪ್ರೀತಂ ಪುತ್ತೂರಾಯ ಕುಕ್ಕಾಡಿ, ವೇದಮೂರ್ತಿ ಸಂದೀಪ್‌ ಕಾರಂತ್‌, ಅಧ್ಯಕ್ಷರು ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನ ಬೂಡಿಯಾರು ಹೊಸಮನೆ ಗಂಗಾಧರ ಅಮೀನ್‌ ಹೊಸಮನೆ, ಪುತ್ತುರು ಮಹಾವೀರ ಹಾಸ್ಪಟಲ್‌ ವೈದ್ಯ ಡಾ.ಸುರೇಶದದದ ಪುತ್ತೂರಾಯ, ಬಿಜೆಪಿ ಯುವ ಮೋರ್ಚಾ ದ.ಕ. ಅಧ್ಯಕ್ಷ ನಂದನ್‌ ಮಲ್ಯ, ನವಚೇತನ ಯುವಕ ಮಂಡಲ(ರಿ.) ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಮಂಜಪ್ಪ ರೈ ಬಾರಿಕೆ, ಬಾರಿಕೆ ಮನೆತನ, ಧಾರ್ಮಿಕ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾಧ್‌, ಸಂಪ್ಯ ಗ್ರಾಮಾಂತರ ಪೊಲೀಸ್‌ ಠಾಣೆ S.I ಜಂಬುರಾಜ್‌ ಮಹಾಜನ್‌, ಸಂಪ್ಯ ಅಕ್ಷಯ ಕಾಲೇಜು ಚೇರ್‍ಮೆನೆಎ ಜಯಂತ ನಡುಬೈಲು, ಪುತ್ತೂರು THO ಡಾ.ದೀಪಕ್‌ ರೈ, ದ್ವಾರಕ ಸಮೂಹ ಸಂಸ್ಥೆ MD ಗೋಪಾಲಕೃಷ್ಣ ಭಟ್‌, ಪುತ್ತೂರು ತಾ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನವೀನ್‌ ಭಂಡಾರಿ, ಸಂಪ್ಯ ವಿನ್ನರ್‌ ಸಾಫ್ಟ್‌‌‌ ಡ್ರಿಂಕ್ಸ್‌‌ ಮಾಲಕ ರಮೇಶ್ ಪ್ರಭು, ಆರ್ಯಾಪು ಗ್ರಾ.ಪಂಚಾಯತ್‌ ಅಧ್ಯಕ್ಷೆ ಗೀತಾ, ಪುತ್ತೂರು ತಾಲೂಕು ಪಂಚಾಯತ್‌ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಆರ್ಯಾಪು ಸೇ.ಸಹಕಾರಿ ಸಂಘ ಉಪಾಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಮರಿಕೆ ಕ್ಲಿನಿಕ್‌ ವೈದ್ಯ ಸತೀಶ್‌ ಮರಿಕೆ, ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್‌ ಭಟ್‌ ಪಂಕಿಗುಡ್ಡೆ, ಉದ್ಯಮಿ ವಿಜಯ B.S, ದೇವಯ್ಯ ಗೌಡ ದೇವಸ್ಯ, ಉದ್ಯಮಿ ಶಶಿ ಅತ್ತಳ, ಹರೀಶ್‌ ಪೂಜಾರಿ ಕಾರ್ಪಾಡಿ, ನಾಗೇಶ್‌ ಸಂಪ್ಯ, ಜಿನ್ನಪದಪ ಪೂಜಾರಿ ಕೊಲ್ಯ, ಉದ್ಯಮಿ ಕೃಷ್ಣ ಪ್ರಸಾದ್‌ ಆಳ್ವ, ನಗರ ಸಭಾ ಸದಸ್ಯ ರಮೇಶ್‌ ರೈ ನೆಲ್ಲಿಕಟ್ಟೆ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಕೊರೇಲು, ತಾರಾನಾಥ ಬಂಗೇರ ಮೇರ್ಲ, ನಿವೃತ್ತ ಪೊಲೀಸ್‌ ಅಧಿಕಾರಿ ವಿಠಲ ರೈ ಮೇರ್ಲ, ನಗರ ಸಭಾ ಸದಸ್ಯ ಶೀನಪ್ಪ ನಾಯ್ಕ, Ex Army ಅಶೋಕ ಗೌಡ ಬೇಕಲ್‌, ಮುಕ್ರಂಪಾಡಿ ವಿಕಾಸ್‌ ಇಂಸ್ಟ್ರೀಸ್‌ ಮಾಲಕ ವಿಕಾಸದದ ಬಿ.ಎಂ, ಶ್ರೀ ಚಕ್ರರಾಜೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮತಿ ಅಧ್ಯಕ್ಷ ಸಿ.ಟಿ ಸರೇಶ್‌, ಆರ್ಯಾಪು ಗ್ರಾಮ ಪಂಚಾಯತ್‌ ಸದಸ್ಯ ಚೇತನ್ ಗೌಡ ದೇವಸ್ಯ, ಸಂಪ್ಯ ಆರ್ಯಾಪು ಅಕ್ಷಯ ಜ್ಯುವೆಲ್ಲರಿ ರವಿಚಂದ್ರ ಆಚಾರ್ಯ, ಪೆರ್ನೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಶೇಖರ್‌ ರೈ, ಲೋಕೇರ್ಶ‌ ರೈ ಮೇರ್ಲ, ಧನಂಜಯ ಶೆಟ್ಟಿ ಮೇರ್ಲ, ಬಾಲಕೃಷ್ಣ ಗೌಡ ಕಾಣಿಕೆ, ಸರೇಶ್ ಆಚಾರ್ಯ ಆರ್ಯಾಪು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ದಿನಾಂಕ: 9-2-2025ನೇ ಆದಿತ್ಯವಾರ ಸಂಜೆ 5:00ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಮಾಜಿ ಸಂಸದ ದ.ಕ ಜಿಲ್ಲೆ ಹಾಗೂ ನಿಕಟ ಪೂರ್ವ ರಾಜ್ಯಾಧ್ಯಕ್ಷ ಬಿಜೆಪಿ ಕರ್ನಾಟಕ ನಳೀನ್‌ ಕುಮಾರ್‌ ಕಟೀಲ್‌ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. Karnataka Wrestling Association ಅಧ್ಯಕ್ಷ ಗುಣರಂಜನ್‌ ಶೆಟ್ಟಿ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿ ರುವರು. ವಿಧಾನ ಪರಿಷತ್‌ ಶಾಸಕ ಕಿಶೋರ್‍ ಕುಮಾರ್‍ ಪುತ್ತೂರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು.

 

ಐಎಎಸ್‌, ಸಹಾಯಕ ಆಯುಕ್ತ ಪುತ್ತೂರು ಜುಬಿನ್ ಮಹಾಪಾತ್ರ, ಬೆಂಗಳೂರು ಉದ್ಯಮಿ ಸತೀಶ್‌ ರೈ ಮಿಷನ್‌ ಮೂಲೆ, ಪುತ್ತೂರು ವಿಧಾನ ಸಭಾ ಕ್ಷೇತ್ರ ಮಾಜಿ ಶಾಸಕ ಸಂಜೀವ ಮಠಂದೂರು, Prop: G.L. One puttur ಬಲರಾಮ ಆಚಾರ್ಯ, ಮಂಗಳೂರು SCDCC BANK ನಿರ್ದೇಶಕ ಶಶಿಕುಮಾರ್‌ ರೈ ಬಾಲ್ಯೊಟ್ಟು, ಉದ್ಯಮಿ ಸಂತೋಷ್‌ ರೈ ಕೈಕಾರ, ಪುತ್ತೂರು ಬಿಲ್ಲವ ಸಂಘ ಅಧ್ಯಕ್ಷ ಸತೀಶ್‌ ಕುಮಾರ್‌ ಕೆಡೆಂಜಿ, ಪುತ್ತೂರು ಉದ್ಯಮಿ ಸಹಜ್‌ ರೈ ಬಳಜ್ಜ, ಉದ್ಯಮಿ ಪ್ರಸನ್ನ ಕುಮರ್‌ ಶೆಟ್ಟಿ, ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್‌ ಮಾರ್ತ, ವಕೀಲ ಮಹೇಶ್‌ ಕಜೆ, ಪದ್ಮಶ್ರೀ ಗ್ರೂಪ್‌ ಉದ್ಯಮಿ ಸೀತಾರಾಮ್‌ ರೈ ಕೆದಂಬಾಡಿ, ಉದ್ಯಮಿ ಉಜ್ವಲ್‌ ಪ್ರಭು, MRPL MANGALORE, ರಾಮ್‌ದಾಸ್‌‌ ಶೆಟ್ಟಿ ಆಡಳಿತ ನಿರ್ದೇಶಕರು ವಿಟಿವಿ, ಉದ್ಯಮಿ ಶಿವರಾಮ ಆಳ್ವ, Prop: Asian Wood ಜಬ್ಬಾರ್‌ K.M, ಆರ್ಯಾಪು ಗ್ರಾಮ ಪಂಚಾಯತ್‌‌ ಪಿಡಿಒ ನಾಗೇಶ್‌ ಎಂ, ಪುತ್ತೂರು ರೋಟರಿ ಸ್ವರ್ಣ ಅಧ್ಯಕ್ಷ ಸುರೇಶ್‌‌ ಪೆಲತ್ತಡಿ, ಜನ್ಮ ಫ್ಯೂಯೆಲ್ಸ್‌ Prop ಹರ್ಷ ಕುಮಾರ್‌ ರೈ ಮಾಡಾವು, ಪುತ್ತೂರು ಜೆ.ಕೆ. ಕನ್‌ಸ್ಟ್ರಕ್ಷನ್‌ ಜಯಕುಮಾರ್‌‌ ನಾಯರ್‌, ಹಿಂದೂ ಮುಖಂಡ ಮಿಥುನ್‌ ಪೂಜಾರಿ ಕಲ್ಲಡ್ಕ, ಭಜರಂಗದಳ ಸಂಯೋಜಕ ಅಮೀತ್‌ ಅಂಚನ್‌ ಕಲ್ಲಡ್ಕ, ಉದ್ಯಮಿ ಮೇಗಿನಗುತ್ತು ರಮೇಶ್‌ ಶೆಟ್ಟಿ ಗುಬ್ಯ, ಮೆಸ್ಕಾ ಬಾರಿಕೆ ರವಿಕುಮಾರ್‌ ಕೊಕ್ಕಡ, ಕಹಳೆ ನ್ಯೂಸ್‌ ಮುಖ್ಯಸ್ಥ ಶ್ಯಾಮ್‌ ಸುದರ್ಶನ್‌ ಹೊಸಮೂಲೆ, ನಗರಸಭೆ ಸ್ಥಾಯಿ ಸಮಿತತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನಳೀಲು ಶ್ರೀ ಸುಬ್ರಹ್ಮಣ್ಯ ಸೇವಸ್ಥಾನ ಸಂತೋಷ್‌ ರೈ ನಳೀಲು, ಕೃತಿಕ ಟ್ರೇಡರ್‍ಸ್‌ ಸಂಪ್ಯ ದಿವಾಕರ ರೈ, ಉದ್ಯಮಿ ನಿತಿನ್‌ ಪಕ್ಕಳ, ಉದ್ಯಮಿ ಲಕ್ಷ್ಮಣ್‌ ಬೈಲಾಡಿ, ವಿದ್ಯಾಮಾತ ಅಕಾಡೆಮಿ ಬಾಗ್ಯೇರ್ಶ‌ ರೈ, ವಾಸುಕಿ ಶಾಮಿಯಾನ Prop ದಿನೇಶ್‌ ಕೆ,ಎಸ್‌‌.ಕೈಯೂರು, ಆರ್ಯಾಪು ಗ್ರಾಮ ಪಂಚಾಯತ್‌‌ ಸದಸ್ಯ ನೇಮಾಕ್ಷ ಸುವರ್ಣ, ಸಂಪತ್‌ ಪೂಂಜ, ಜಯದೇವ ಶಾಮಿಯಾನ ಮಾಲಕ ರತನ್‌ ರೈ ಕುಂಬ್ರ, ಕಿರಣ್‌ ಎಂಟರ್‌ಪ್ರೈಸಸ್‌, ಪುತ್ತೂರು TPMC ನಿರ್ದೇಶಕ ಜಯರಾಮ ರೈ ತಿಂಗಳಾಡಿ, ಉದ್ಯಮಿ ಗೋಪಾಲಕೃಷ್ಣ ರೈ ಮಾಡಾವು, ಕಿಶೋರ್ ಪೂಜಾರಿ ಕಲ್ಲಡ್ಕ, ನ್ಯಾಚುರಲ್ ಐಸ್ ಕ್ರೀಂ ಸುಹಾಸ್ ಎ.ಪಿ.ಎಸ್. ಮರಿಕೆ, ಇಡ್ಕಿದು ಸೇ.ಸ.ಸಂಘ ಅಧ್ಯಕ್ಷ ಸುಧಾಕರ್ ಶೆಟ್ಟಿ ಬೀಡಿನಮಜಲು, ಆರ್ಯಾವು ಗ್ರಾ.ಪಂ. ಸದಸ್ಯ ಯತೀಶ್ ದೇವ ಸಂಟ್ಯಾರ್, ಚಿದಾನಂದ ನಾಯಕ್ ಮರಕ್ಕ, ಚಲನಚಿತ್ರ ಹಂಚಿಕೆದಾರ ಬಾಲಕೃಷ್ಣ ರೈ ಕುಕ್ಕಾಡಿ, ರವೀಂದ್ರ ಶೆಟ್ಟಿ ಕಂಬಳತ್ತಡ್ಡ, SDA RTO Puttur ಗಿರೀಶ್‌ ಕುಮಾರ್‌, ರಾಘವೇಂದ್ರ ಶೆಟ್ಟಿ ಮೇರ್ಲ, ಮನಿತ್ ಕುಮಾರ್ ಹೊಸಮನೆ, ಭಾಸ್ಕರ K.S.R.T.C, ಸಚಿನ್ ರೈ ಪಾಪಮಜಲು, ವಕೀಲ ಚಿನ್ಮಯ್ ಈಶ್ವರಮಂಗಲ, ಆರ್ಯಾಪು ಗ್ರಾ.ಪಂ.ಸದಸ್ಯ ಹರೀಶ್ ನಾಯಕ್ ವಾಗ್ಲೆ, ಸಂಪ್ಯ ಆದರ್ಶ ಫರ್ನಿಚ‌ರ್ ಮಾಲಕ ಅಬ್ದುಲ್ ರಹಿಮಾನ್, ಪ್ರಗತಿಪರ ಕೃಷಿಕ ದಯಾನಂದ ಗೌಡ ಕುಂಟ್ಯಾನ, ಉಮೇಶ್ ಶೆಟ್ಟಿ ಸಂಪ್ಯ, ಜಿನ್ನಪ್ಪ ಮಡಿವಾಳ ನೇರಳಕಟ್ಟೆ, ಕೊರಗಜ್ಜ ಸಾನಿಧ್ಯ ದಂಬೆತ್ತಿಮಾರ್ ಯೋಗೀಶ್ ದಂಬೆತ್ತಿಮಾರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

Continue Reading
Click to comment

Leave a Reply

Your email address will not be published. Required fields are marked *

Advertisement