Published
2 months agoon
By
Akkare Newsಪುತ್ತೂರು :ಫೆ 7.ಗ್ರಾಮ ಪಂಚಾಯತ್ ಕೋಡಿಂಬಾಡಿ ಹಾಗೂ ರಾಷ್ಟ್ರಿಯ ಸೇವಾ ಯೋಜನೆ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಉಪ್ಪಿನಂಗಡಿ ವತಿಯಿಂದ ಸ್ವಚ್ಛತಾ ಆಂದೋಲನ,ಕೋಡಿಂಬಾಡಿ ವಿನಾಯಕನಗರ ದ್ವಾರದಿಂದ ಮಹಿಷಮರ್ದಿನಿ ದೇವಸ್ಥಾನ ದ ವರೆಗೆ, ಮತ್ತು ದೇವಸ್ಥಾನದ ವಠಾರ ಸ್ವಚ್ಛ ಮಾಡಲಾಯಿತು.