Published
2 months agoon
By
Akkare Newsಶ್ರೀ ಕ್ಷೇತ್ರ ದೈಪಿಲ ಸೇವಾ ಪ್ರತಿಷ್ಠಾನ (ರಿ.) ದೈಪಿಲ, ಚಾರ್ವಾಕ ದಿನಾಂಕ : 07-02-2025ನೇ ಶುಕ್ರವಾರ ಸಂಜೆ ಗಂಟೆ 6.00ಕ್ಕೆ ಭಂಡಾರ ತೆಗೆದು ದಿನಾಂಕ : 08-02-2025ನೇ ಶನಿವಾರ ದೈಪಿಲದಲ್ಲಿ ಶ್ರೀ ಶಿರಾಡಿ ರಾಜನ್ ದೈವ ಮತ್ತು ‘ಚಕ್ರವರ್ತಿ ಕೊಡಮಣಿತ್ತಾಯೆ ದೈವಗಳ ನೇಮೋತ್ಸವ ನಡೆಯಲಿದೆ.
ದಿನಾಂಕ : 07-02-2025ನೇ ಶುಕ್ರವಾರ ಬೆಳಿಗ್ಗೆ 8.00 ಕ್ಕೆ : ದೈಪಿಲ ಸ್ಥಾನದಲ್ಲಿ ಸ್ಥಳ ಶುದ್ಧಿ ಹಾಗೂ ಗಣಹೋಮ, ಸಂಜೆ 6.00 ಕ್ಕೆ : ಭಂಡಾರ ತೆಗೆಯುವುದು, ದಿನಾಂಕ : 08-02-2025ನೇ ಶನಿವಾರ ಬೆಳಿಗ್ಗೆ 10.00 ಕ್ಕೆ ಮುಂಚಿತವಾಗಿ ಸೇವೆಗಳನ್ನು ಮತ್ತು ಹರಿಕೆಗಳನ್ನು ಒಪ್ಪಿಸುವವರು ದೈವದ ಸನ್ನಿಧಿಗೆ ಆಗಮಿಸಬೇಕಾಗಿ ವಿನಂತಿಸಲಾಗಿದೆ. ಅಪರಾಹ್ನ 12.00ಕ್ಕೆ ಗಡಿಗೆ ಹೊರಡುವುದು., 12.00 ರಿಂದ : ಅನ್ನಸಂತರ್ಪಣೆ ನಡೆಯಲಿರುವುದು.