Published
2 months agoon
By
Akkare Newsಪುತ್ತೂರು :*ದಿನಾಂಕ 09.02.2025 ಆದಿತ್ಯವಾರದಂದು ಕೋಡಿಂಬಾಡಿ ಶಾಲೆಯಲ್ಲಿ ಸರಕಾರಿ ಪ್ರಥಮ ದರ್ಜೆ ಉಪ್ಪಿನಂಗಡಿ ಇದರ ವತಿಯಿಂದ ರಾಷ್ಟ್ರೀಯ. ಸೇವಾ ಯೋಜನ ಶಿಬಿರದ ಆಶ್ರಯ ದಲ್ಲಿ ಸಮುದಾಯ ದಂತ ಅರೋಗ್ಯ ಕೇಂದ್ರ ಕೆ. ವಿ. ಜಿ ಇವರಿಂದ ಸಾರ್ವಜನಿಕ ದಂತ ಚಿಕಿತ್ಸಾ ಶಿಬಿರ ಜರುಗಲಿದೆ. ಎಲ್ಲಾ ಸಾರ್ವಜನಿಕ ಬಂಧುಗಳು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕಾಗಿ ವಿನಂತಿಸಲಾಗಿದೆ.