Connect with us

ಇತರ

*ನಾಳೆ (ಫೆ 9)ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವದ ಬಗ್ಗೆ ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ದಲ್ಲಿ ಪೂರ್ವಭಾವಿ ಸಭೆ

Published

on

 

ಶ್ರೀ ಗೆಜ್ಜೆಗಿರಿ ಕ್ಷೇತ್ರ ಭಕ್ತಾಭಿಮಾನಿಗಳೇ*.
ಇದೇ ಬರುವ ಫೆಬ್ರುವರಿ 9ನೇ ದಿನಾಂಕ ಆದಿತ್ಯವಾರದಂದು ಸಮಯ ಸಂಜೆ 3.00 ಗಂಟೆಗೆ ಸರಿಯಾಗಿ ಶ್ರೀ ಕ್ಷೇತ್ರದ ಜಾತ್ರೋತ್ಸವದ ಬಗ್ಗೆ *ಪುತ್ತೂರು ಭಾಗದ ಪೂರ್ವಭಾವಿ ಸಭೆ ನಡೆಯಲಿದೆ. ಸ್ಥಳ: ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ದ ಸಭಾಂಗಣ, ಬಪ್ಪಳಿಗೆ ಪುತ್ತೂರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿದ್ದಾರೆ

ರವಿ ಪೂಜಾರಿ ಚಿಲಿಂಬಿ ಅಧ್ಯಕ್ಷರು

ಡಾ.ರಾಜಾರಾಮ್. ಕೆ. ಬಿ
*ಪ್ರಧಾನ ಕಾರ್ಯದರ್ಶಿ


 

 

 

Continue Reading
Click to comment

Leave a Reply

Your email address will not be published. Required fields are marked *

Advertisement