Connect with us

ಇತರ

ನಾಳೆ( ಫೆ 11) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೃಹತ್ ಕರ ಸೇವೆ :ಶಾಸಕ ಅಶೋಕ್ ಕುಮಾರ್ ರೈ ಕರಸೇವಕರಾಗಿ ಬಾಗಿ

Published

on

ಪುತ್ತೂರು :ಫೆ 11 ಮಂಗಳವಾರ ದಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬ್ರಹತ್ ಕರಸೇವೆ ನಡೆಯಲಿದೆ, ಈ ಕಾರ್ಯಕ್ರಮ ದ ನೇತೃತ್ವ ವಹಿಸಿಕೊಂಡ ಶಾಸಕರಾದ ಅಶೋಕ್ ಕುಮಾರ್ ರೈ ಯವರು ಕೂಡ ಕರಸೇವೆ ಯಲ್ಲಿ ಕರಸೇವೆಕರಾಗಿ ಭಾಗವಾಗಿಸಲಿದ್ದಾರೆ ಎಂದು ತಿಳಿದು ಬಂದಿದೆ, ಮತ್ತು ಈ ಸೇವೆ ಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ.


 


 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement