Published
1 month agoon
By
Akkare News
ಪ್ರಿಯರೇ,
ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಮೀನ ಮಾಸ ದಿನ ೧೭ ಸಲುವ, ತಾ 31-03-2025 ನೇ ಸೋಮವಾರ 01-04-2025 ನೇ ಮಂಗಳವಾರದವರೆಗೆ ಶ್ರೀ ಮನೋಜ್ ಕಟ್ಟೆಮಾರು ಇವರ ನೇತೃತ್ವದಲ್ಲಿ ಧರ್ಮದೈವ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವವನ್ನು ಕೊಡುವುದೆಂದು ಗುರು ಹಿರಿಯರಿದ್ದು ನಿಶ್ಚಯಿಸಿದ್ದೇವೆ. ಆ ಪ್ರಯುಕ್ತ ಶ್ರೀ ಗುರುದೇವತಾ ಅನುಗ್ರಹದಿಂದ ಜರಗುವ ಈ ಕಾರ್ಯಕ್ರಮಗಳಿಗೆ ತಾವೆಲ್ಲರೂ ಆಗಮಿಸಿ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ. ಶ್ರೀ ದೇವರ ಮತ್ತು ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ ತಮ್ಮ ಆಗಮನಾಭಿಲಾಷಿಗಳು.
ಅಜಿರ ಕುಟುಂಬಸ್ಥರು