Connect with us

ಇಂದಿನ ಕಾರ್ಯಕ್ರಮ

ಜೇಸಿಐ ವಿಟ್ಲ ಆಶ್ರಯದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಬಂಟ್ವಾಳದಲ್ಲಿ “ಪರೀಕ್ಷೆ ಒಂದು ಹಬ್ಬ, ಬನ್ನಿ ಸಂಭ್ರಮಿಸೋಣ”

Published

on

ಬಂಟ್ವಾಳ : ವಿಟ್ಲ ಜೆ.ಸಿ.ಐ ಆಶ್ರಯದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ನಲ್ಲಿ ಪರೀಕ್ಷೆ ಒಂದು ಹಬ್ಬ ಬನ್ನಿ ಸಂಭ್ರಮಿಸೋಣ ಕಾರ್ಯಕ್ರಮ ದಿ 22-02-2025 ರಂದು ಶನಿವಾರ 10.00 ಕ್ಕೆ ನಡೆಸಲಾಯಿತು. ಈ ಕಾರ್ಯಕ್ರಮ ವನ್ನು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಚ್ ನರಸಿಂಹ ಭಟ್ ರವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು ಅತಿಥಿ NSS ಅಧಿಕಾರಿ ಭಾಸ್ಕರ್ ಎಲ್
ಶುಭ ಹಾರೈಸಿದರು. ರಾಷ್ಟ್ರೀಯ ತರಬೇತುದಾರರದ Jc Sen. ದೀಪಕ್ ರಾಜ್ ತರಬೇತಿ ಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

 

ಕಾರ್ಯಕ್ರದಲ್ಲಿ ಜೆಸಿ ಸದಸ್ಯರಾದ ಜೆಸಿ ಮಹೇಶ್, ಜೆಸಿ ಸಂದೀಪ್ ಅಮೀನ್, ಜಿಪಿ ಟಿ ಕಾಲೇಜಿನ ಉಪನ್ಯಾಸಕರಾದ ಜೆಸಿ ವಿಕೆಶ್ ಮಾನ್ಯ ಉಪಸ್ಥಿತಿದ್ದರಿದ್ದರು.

ಕಾರ್ಯಕ್ರಮ ಯಶಸ್ವಿಗೊಳಿಸಿದ ಜೆಸಿ ಬಂಧುಗಳಿಗೆ ಹಾಗೂ ಜಿಪಿಟಿ ಕಾಲೇಜಿನ ಎಲ್ಲಾ ಸಿಬ್ಬಂವರ್ಗದವರಿಗೆ ಧನ್ಯವಾದ ಸಲ್ಲಿಸಲಾಯಿತು                                                                                                                                    ಜೆಸಿಐ ಸೆನೆಟರ್ ಸೌಮ್ಯಾ ಚಂದ್ರಹಾಸ್.
ಅಧ್ಯಕ್ಷರು
ಕಾರ್ಯದರ್ಶಿ /ಪದಾಧಿಕಾರಿಗಳು
ಜೆಸಿಐ ವಿಟ್ಲ

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement