ಪುತ್ತೂರಿನ ಹಲವು ಅಂಗಡಿಗಳಿಗೆ ರಾತ್ರಿ ಕಳ್ಳರು ನುಗ್ಗಿದ ಘಟನೆ ನಡೆದಿದೆ
ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ಬಳಿಯ ಮೆಡಿಕಲ್, ಸೆಲೂನ್ ಮತ್ತು ಪಕ್ಕದ ಕಟ್ಟಡದಲ್ಲಿರುವ ಕ್ಲಿನಿಕ್ ಮತ್ತು ಅಂಗಡಿಗಳಿಗೆ ಕಳ್ಳರು ನುಗ್ಗಿದ್ದು, ನಗದು ಕಳವು ಮಾಡಿರುವ ಕುರಿತು ಫೆ.24 ರ ಬೆಳಗ್ಗೆ ತಿಳಿದು ಬಂದಿದೆ. ಸರಿಸುಮಾರು ರೂ.15000ದಷ್ಟು ಹಣ ಕಳುವಾಗಿದೆ ಎಂದು ವರದಿಯಾಗಿದೆ