Published
1 month agoon
By
Akkare News
ಕಿರಿಯ ಪುತ್ರ ಡಾ.ಸುರೇಶ್ ಪುತ್ತೂರಾಯ ರವರ ಮನೆಯಲ್ಲಿ ವಾಸವಿದ್ದು ಸುನಂದಾರವರು ಕೆಲ ಸಮಯಗಳ ಹಿಂದೆ ಮುಂಬಯಿಯಲ್ಲಿ ಇಂಜಿನಿಯರ್ ಆಗಿರುವ ಹಿರಿಯ ಪುತ್ರ ಗೋಪಾಲಕೃಷ್ಣ ರವರ ಮನೆಗೆ ಕೆಲ ಸಮಯಗಳ ಹಿಂದೆ ತೆರಳಿದ್ದ ಅವರು ಫೆ.25ರಂದು ಸಂಜೆ ನಿಧನರಾದರು.
ಮೃತರು ಪುತ್ರರಾದ ಮುಂಬಯಿಯ ಇಂಜಿನಿಯರ್ ಗೋಪಾಲಕೃಷ್ಣ ಪುತ್ತೂರಾಯ, ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯ, ಪುತ್ರಿಯರಾದ ಶಶಿಕಲಾ ಸಾಮಗ ಉಡುಪಿ, ಧರ್ಮಸ್ಥಳ ಎಸ್.ಡಿ.ಎಂ ಕಾಲೇಜಿನ ಸಹ ಪ್ರಾಧ್ಯಾಪಕಿ ಹರಿಣಿ ಪುತ್ತೂರಾಯ, ಸೊಸೆಯಂದಿರಾದ ಡಾ.ಸ್ವಪ್ನ, ಡಾ.ಆಶಾ ಪುತ್ತೂರಾಯ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತದೇಹದ ಅಂತಿಮಕ್ರಿಯೆಗಳು ಮುಂಬಯಿಯಲ್ಲಿರುವ ಹಿರಿಯ ಪುತ್ರನ ಮನೆಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.