Published
4 weeks agoon
By
Akkare News
ಮಾ:13. ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಸುವರ್ಣ ಎಸ್ಟೇಟ್ ನಲ್ಲಿ ಹರಕೆಯ ಸ್ವಾಮಿ ಕೊರಗಜ್ಜ ನೇಮ ನಡೆಯಲಿದೆ. ಭಕ್ತಾಭಿಮಾನಿಗಳು ಆಗಮಿಸಿ ಸ್ವಾಮಿ ಕೊರಗಜ್ಜ ದೈವದ ಶ್ರೀಮುಡಿ ಗಂದ ಪ್ರಸಾದವನ್ನು ಸ್ವೀಕರಿಸಬೇಕಾಗಿ ಅಪೇಕ್ಷಿಸುವ
ಶ್ರೀಮತಿ ಮತ್ತು ಶ್ರೀ ವೇದನಾಥ ಸುವರ್ಣ ಮತ್ತು ಮಕ್ಕಳು ಸುವರ್ಣ ಎಸ್ಟೇಟ್ ನರಿಮೊಗರು ಪುತ್ತೂರು.