Published
4 weeks agoon
By
Akkare News
ಮಾ:13. ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಕಲ್ಲಗುಡ್ಡೆಯಲ್ಲಿ ಏಳನೇ ವರ್ಷದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇವರ ವತಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ 5:30 ಚೌಕಿ ಪೂಜೆ ಮತ್ತು ರಾತ್ರಿ ಗಂಟೆ 8:30 ರಿಂದ ಶ್ರೀದೇವಿಯ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ ತಾವೆಲ್ಲರೂ ಆಗಮಿಸಿ ದೇವಿಯ ಪ್ರಸಾದವನ್ನು ಸ್ವೀಕರಿಸಬೇಕಾಗಿ ಕೇಳಿಕೊಳ್ಳುವ ಚಂದ್ರಶೇಖರ. ಕೆ.ಮತ್ತು ಮನೆಯವರು ಸಮೃದ್ಧಿ ನಿಲಯ ಕಲ್ಲ ಗುಡ್ಡೆ ದರ್ಬೆ ಪುತ್ತೂರು