Published
3 weeks agoon
By
Akkare Newsಉಪ್ಪಿನಂಗಡಿಯ ‘ಗಾoಪಾ ಗೆಳೆಯರ ಬಳಗ’ದ ಸಕ್ರಿಯ ಸದಸ್ಯನಾಗಿದ್ದವರು, ಗೋಳಿತೊಟ್ಟು ಪಂಚಾಯತ್ ಸದಸ್ಯರಾಗಿ, ಗ್ರಾಮದ ಹಲವು ಅಭಿವೃದ್ಧಿಗೆ ಕಾರಣಕರ್ತರಾಗಿ ಸಮಸ್ತ ಜನರ ಮನ್ನಣೆ ಪಡೆದವರು ಮತ್ತು ಸಾಮಾಜಿಕ ಚಟುವಟಿಕೆಗಳ ಮುಂದಾಳುತನದ ಓರ್ವ ಧೀಮಂತ ವ್ಯಕ್ತಿ. ಕೊಣಾಲು ಗುತ್ತುಶ್ರೀ ಸತೀಶ ಶೆಟ್ಟಿಯವರು ಅಲ್ಪ ಕಾಲದ ಅಸೌಖ್ಯದ ತರುವಾಯ ಇಂದು ಸ್ವರ್ಗೀಯರಾಗಿರುತ್ತಾರೆ. ಮೃತರ ಆತ್ಮಕ್ಕೆ ಚಿರ ಶಾಂತಿಃಗಾಗಿ ಪ್ರಾರ್ಥನೆ.