Connect with us

ನಿಧನ

ನೆಕ್ಕಿಲಾಡಿ 34 :K .P. ಸಿದ್ದೀಖ್ ಹಾಜಿ ಅರಫಾ ನಿಧನ

Published

on

*ಅರಫಾ ಟ್ರಾವೆಲ್ಸ್ ಇದರ ಮಾಲಕರೂ,ಅರಫಾ ವಿದ್ಯಾಸಂಸ್ಥೆಯ ಸ್ಥಾಪಕರೂ,ಉಮರುಲ್ ಫಾರೂಖ್ ಜುಮಾ ಮಸ್ಜಿದ್ ನೆಕ್ಕಿಲಾಡಿ ಇದರ ಆಡಳಿತ ಸಮಿತಿಯ ಉಪಾಧ್ಯಕ್ಷರೂ ಆದ ಕೆ.ಪಿ.ಸಿದ್ದೀಖ್ ಹಾಜಿ ಅರಫಾ ಇವರು ಇಂದು 27/03/2025 ರ ಬೆಳಿಗ್ಗೆ ನಿಧನ ರಾದರು.ಅಂತ್ಯ ಸಂಸ್ಕಾರ  ಇಂದು ಸಂಜೆ ನಮಾಜ್ ಬಳಿಕ ನೆಕ್ಕಿಲಾಡಿ ಮಸೀದಿ ಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement