Connect with us

ಸ್ಥಳೀಯ

ಸೋಮವಾರ ಈದುಲ್ ಫಿತ್ರ್: ದ.ಕ.,ಉಡುಪಿ, ಉಳ್ಳಾಲ ಖಾಝಿಗಳ ಘೋಷಣೆ

Published

on

ಮಂಗಳೂರು: ಶವ್ವಾಲ್‌ನ ಪ್ರಥಮ ಚಂದ್ರದರ್ಶನ ರವಿವಾರ ಮುಸ್ಸಂಜೆ ಆಗಿರುವುದರಿಂದ ಕರಾವಳಿಯಲ್ಲಿ ಸೋಮವಾರ ಈದುಲ್ ಫಿತ್ರ್ ಆಚರಿಸಲು ದ.ಕ. ಉಡುಪಿ, ಉಳ್ಳಾಲ ಖಾಝಿಗಳು ಘೋಷಿಸಿದ್ದಾರೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement