Published
5 days agoon
By
Akkare Newsಪುತ್ತೂರು : ಪುತ್ತೂರು ಸೆಂಟ್ಯಾರ್ ಬಳಿ ಸುಳ್ಯ ಮೂಲದ ಯುವಕರು ಚಲಾಯಿಸುತ್ತಿದ್ದ ಕ್ರೆಟಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ಘಟನೆ ವರದಿಯಾಗಿದೆ.
ಘಟನೆ ಸಂದರ್ಭದಲ್ಲಿ ಸುಳ್ಯ ಮೂಲದ ಐದು ಯುವಕರು ಕಾರಿನಲ್ಲಿ ಇದ್ದು ಯಾವುದೇ ಗಾಯಗಳು ಇಲ್ಲದೇ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.