Connect with us

ಇತರ

ಪುತ್ತೂರು: ʼಬಿಂದು ಜೀರಾʼ ಮೇಲೆ ರೂ.5 ರಿಯಾಯಿತಿ!

Published

on

ಪುತ್ತೂರು: ಜೀರಾ ಮಸಾಲ ಪಾನೀಯದ ಮೂಲಕ ಜನಪ್ರಿಯವಾಗಿರುವ ಬಿಂದು ಸಂಸ್ಥೆ ಗ್ರಾಹಕರಿಗೆ ಸಿಹಿ ಸುದ್ದಿ ಇದೆ. 600 ಎಂಎಲ್‌ ಬಿಂದು ಜೀರಾ ಪಾನೀಯದ ಮೇಲೆ 5 ರೂ.ರಿಯಾಯಿತಿಯ ವಿಶೇಷ ಕೊಡುಗೆಯನ್ನು ಘೋಷಣೆ ಮಾಡಿದೆ.

ಈ ಆಫರ್‌ ಎಪ್ರಿಲ್‌ ತಿಂಗಳ ಅಂತ್ಯದವರೆಗೆ ಸಿಗಲಿದೆ.
“ಅಧಿಕ ಉಳಿತಾಯ ಮಾಡಿ, ತಂಪಾಗಿ ಬಾಳಿʼ ಎಂಬ ಘೋಷಣೆಯ ಜೊತೆಗೆ ಈ ಕೊಡುಗೆಯನ್ನು ಪರಿಚಯ ಮಾಡಿಸಲಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement