Published
5 hours agoon
By
Akkare Newsಮುಳಿಯ ದ ನೂತನ ನವೀಕೃತ ವಿಸ್ತ್ರತ ಆಭರಣ ಮಳಿಗೆಯ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಮುಂದುವರಿದ ಭಾಗವಾಗಿ ಇದೆ ಏಪ್ರಿಲ್ 24, ಗುರುವಾರ ಸಂಜೆ 6 .30 ಕ್ಕೆ “ಜಿ ಸರಿಗಮಪ ಖ್ಯಾತಿಯ ಕಲಾವಿದರಿಂದ ಮಧುರ ನೆನಪುಗಳಿಗೆ ನಾದ ಸ್ಪರ್ಶದ ನೀಡಲಿರುವ – ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ . ಸಂಗೀತ ಪ್ರಿಯರು ಈ ವಿಶೇಷ ಸಂಗೀತ ಸಂಜೆಗೆ ಬಂದು ಸಂತೋಷದಿಂದ ಭಾಗವಹಿಸಬೇಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ವಿವರಣೆ –
ಗಾನ ಮಯೂರ ಮ್ಯೂಸಿಕಲ್ ಇವೆಂಟ್ಸ್ ವತಿಯಿಂದ ಸಂಗೀತ ಪ್ರಿಯರಿಗಾಗಿ ವಿಶೇಷ ಸಂಗೀತ ಸಂಜೆ ‘ರಸಮಂಜರಿ’
ಹಾಡುಗಾರರು: ಅನ್ವಿತ್ ಕುಮಾರ್ ಸಿ ವಿ – ಜೀ ಕನ್ನಡ ಸರೆಗಮಪ ಸೀಸನ್-20 ರ ಕ್ವಾರ್ಟರ್-ಫೈನಲಿಸ್ಟ್
ತನುಶ್ರೀ ಮಂಗಳೂರು – ಜೀ ಕನ್ನಡ ಸರೆಗಮಪ ಸೀಸನ್-19 ರ ಸೆಕೆಂಡ್ ರನ್ನರ್ ಅಪ್
ರಿದಂ ಪ್ಯಾಡ್ – ಸಚಿನ್ ಪುತ್ತೂರು,, Malhotra ಅಶ್ವಿನ್ ಬಾಬಣ್ಣ,
ತಬಲ – ಶರತ್ ಪೆರ್ಲ
ಮುಂತಾದವರು ಚಿನ್ನದಂತಹ ಸಂಗೀತ ಮಾಧುರ್ಯವನ್ನು ನೀಡಲಿರುವರು. ಮುಳಿಯ ಶೋರೂಮ್ ಮೇಲಿರುವ ಅಪರಂಜಿ ಗಾರ್ಡನ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.