Published
10 hours agoon
By
Akkare Newsಆಗಿನ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ರವರು, ಪುತ್ತೂರಿನ ಮಕ್ಕಳಡಾಕ್ಟರ್ ನಲ್ಲಿ ಹೆಸರುವಾಸಿಯಾದ, ಸರಕಾರಿ ಆಸ್ಪತ್ರೆಯಲ್ಲಿ ಒಳ್ಳೆಯ ಸೇವೆಯನ್ನು ನೀಡುತಿದ್ದ ಡಾ. ಅರ್ಚನಾ ರವರನ್ನು ಇಗ್ಗ ಮುಗ್ಗ ತರಾಟೆಗೆ ತೆಗೆದುಕೊಂಡು, ಮನನೊಂದ ಡಾಕ್ಟರ್ ತನ್ನ ಹುದ್ದೆಯನ್ನು ತ್ಯಜಿಸಿದಾಗ ಇಲ್ಲದ IMA ದಿಡೀರ್ ರಾಗಿ ಈಗ ಎಲ್ಲಿಂದ ಬಂತು.. ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ…