Published
10 months agoon
By
Akkare News
ಪುತ್ತೂರು: ಏಳ್ಳುಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣೇಶ್ ರೇಡಿಯೋ ಹೌಸ್ ಮಾಲಕ ಪ್ರೇಮಾನಂದ (57ವ.) ಅವರು ಅನಾರೋಗ್ಯದಿಂದಾಗಿ ಮೇ.7ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.



ಪ್ರೇಮಾನಂದ ಅವರು ಪುತ್ತೂರಿನ ಮರೀಲ್ ನಿವಾಸಿಯಾಗಿದ್ದು, ಗಣೇಶ್ ರೇಡಿಯೋ ಹೌಸ್ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು.









