Connect with us

ಕ್ರೈಮ್ ನ್ಯೂಸ್

ಎಚ್ಚರಿಕೆ ಸಂದೇಶ 🛑 APK ಮೋಸದ file ಓಪನ್ ಮಾಡುವುದು ಡೇಂಜರ್

Published

on

Apk kisan file ದಯವಿಟ್ಟು ಇಂತಹ ಸಂದೇಶಗಳು ನಿಮ್ಮ contact ನಲ್ಲಿ ಇರುವವರಿಂದ ಅಥವಾ ಯಾವುದೇ ಅನ್ಯ ನಂಬರ್ ನಿಂದ ಸಂದೇಶ ಬಂದರೆ ಯಾವುದೇ ಕಾರಣಕ್ಕೂ ಈ apk file open ಮಾಡಬೇಡಿ.. ಇದು ಒಂದು ದೊಡ್ಡ ಮೋಸದ ಜಾಲ ..

ಈ apk ಓಪನ್ ಆದ ಕೂಡಲೇ ನಮ್ಮ ಮೊಬೈಲ್ ಆಪರೇಟಿಂಗ್ ಅವರ ಕೈಗೆ ನೇರ ಸಿಗುತ್ತದೆ.. ತಮ್ಮ ಬ್ಯಾಂಕ್ ಖಾತೆಗಳಿಂದ ಅವರು ನೇರ ಹಣ ಪಡೆಯಬಹುದು .. ಮತ್ತು ನಮ್ಮ contacts ನಲ್ಲಿರುವ ಎಲ್ಲಾ ಗ್ರೂಪ್ ಗಳಿಗೂ ನಿಮ್ಮದೇ ವಾಟ್ಸಾಪ್ ನಿಂದ ಇಂತಹ ಸಂದೇಶ ಕಳಿಸುತ್ತಾರೆ ..
ಎಚ್ಚರಿಕೆ.. ಈ ಸಂದೇಶ ಬಂದರೆ ದಯವಿಟ್ಟು ಓಪನ್ ಮಾಡಬೇಡಿ.. ತಪ್ಪಿ ಓಪನ್ ಮಾಡಿದ್ರೆ ಸೆಟ್ಟಿಂಗ್ಸ್ ಲಿ app manager ಗೆ ಹೋಗಿ ಇಂಥ app (PMKISAN YOJANA) install ಆಗಿದ್ಯಾ ಅಂತ ಚೆಕ್ ಮಾಡ್ಕೊಳ್ಳಿ.. Install ಆಗಿದ್ರೆ ಕೂಡಲೇ uninstal ಮಾಡುವಂತೆ ವಿನಂತಿ.

 

 

Continue Reading
Click to comment

Leave a Reply

Your email address will not be published. Required fields are marked *

Advertisement