Published
9 hours agoon
By
Akkare Newsವಿಟ್ಲ: ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ವತಿಯಿಂದ ಮೇ 23ರಂದು ವಿಟ್ಲ ಉಕ್ಕುಡ ದರ್ಬೆ (ಗೇರು ಬೀಜ ಫ್ಯಾಕ್ಟರಿ ಹತ್ತಿರ) ಶ್ರೀ ದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ತಮ್ಮಲ್ಲಿ ಅಪೇಕ್ಷಿಸುವ.
ಕೆ.ಕೆ.ಸಂಜೀವ ಪೂಜಾರಿ ಮತ್ತು ಮಕ್ಕಳು ದುರ್ಗಪರಮೇಶ್ವರಿ ರೋಡ್ ಲೈನ್ಸ್ ಉಕ್ಕುಡ ವಿಟ್ಲ